ದಾವಣಗೆೆರೆ, ಏ. 16- ಕುಂದುವಾಡ ಕೆ.ಹೆಚ್.ಬಿ. ಕಾಲೋನಿಯಲ್ಲಿರುವ ಶ್ರೀ ಬಸವೇಶ್ವರ ಕಾನ್ವೆಂಟ್ (ಕಿರಿಯ ಪ್ರಾಥಮಿಕ ಶಾಲೆ) ಶಾಲಾ ಮಾನ್ಯತೆ ರದ್ದು ಮಾಡಲಾಗಿ ದ್ದು, ಈ ಶಾಲೆಗೆ 2023-24 ನೇ ಸಾಲಿಗೆ ಮಕ್ಕಳನ್ನು ದಾಖಲು ಮಾಡಬಾರದು ಎಂದು ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾ ಧಿಕಾರಿಗಳು ಪೋಷಕರಿಗೆ ಕರೆ ನೀಡಿದ್ದಾರೆ. ಅಲ್ಲದೇ, 1 ರಿಂದ 8 ರವರೆಗೆ (ಆಂಗ್ಲ ಮಾ ಧ್ಯಮ) ನೀಡಲಾಗಿದ್ದ ಶಾಲಾ ಮಾನ್ಯತೆ ಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ ಎಂದು ತಿಳಿಸಿದ್ದಾರೆ.
January 8, 2025