ದಾವಣಗೆರೆ, ಮಾ. 6- ನಗರದ ಜಿ.ಎಂ.ಎಸ್ ಅಕಾಡೆಮಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯರಾದ ಕು. ಧನುಶ್ರೀ, ಕು. ಕ್ಷೇಮಾ ಏಂಜೆಲ್ ಹಾಗೂ ಕು. ಭೂಮಿಕ ಕೆ. ಬಿ ಇವರು ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ನಡೆದ ಅಖಿಲ ಭಾರತೀಯ ದಕ್ಷಿಣ ವಲಯ ಹ್ಯಾಂಡ್‌ಬಾಲ್ (ಮ) ಪಂದ್ಯಾವಳಿಯಲ್ಲಿ ಪ್ರತಿನಿಧಿಸಿದ್ದರು.
ಹ್ಯಾಂಡ್‌ಬಾಲ್ ಕ್ರೀಡಾಪಟುಗಳ ಸಾಧನೆ
