ದಾವಣಗೆರೆ, ಫೆ.2- ಜಿಲ್ಲಾ ಬಿಜೆಪಿ ಕಾನೂನು ಪ್ರಕೋಷ್ಠದ ವತಿಯಿಂದ ಸದಸ್ಯತ್ವ ಅಭಿಯಾನವನ್ನು ಡಿ. ದೇವರಾಜ ಅರಸು ಬಡಾವಣೆ ಯಲ್ಲಿ ಹಮ್ಮಿ ಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಪ್ರಕೋಷ್ಠಗಳ ರಾಜ್ಯ ಸಹ ಸಂಯೋ ಜಕರಾದ ಡಾ. ಎ.ಹೆಚ್.ಶಿವಯೋಗಿ ಸ್ವಾಮಿ, ರೈಲ್ವೆ ಸಲಹಾ ಸಮಿತಿ ಸದಸ್ಯ ಲಿಂಗರಾಜ್, ರಾಜ್ಯ ಸಮಿತಿ ಸದಸ್ಯ ಎ.ಸಿ. ರಾಘವೇಂದ್ರ, ಪ್ರಕೋಷ್ಠದ ಜಿಲ್ಲಾ ಸಂಚಾಲಕ ಮತ್ತು ವಕೀಲರ ಸಂಘದ ನಿಕಟಪೂರ್ವ ಉಪಾಧ್ಯಕ್ಷ ಹೆಚ್. ದಿವಾಕರ್, ಸಹ ಸಂಚಾಲಕ ಧನಂಜಯ್, ಶಿವಕು ಮಾರ್, ಮನೋಹರ್, ಮಹೇಂದ್ರಕರ್, ನೀಲಕಂಠ ಸ್ವಾಮಿ, ಆಲದಹಳ್ಳಿ ಬಸವರಾಜ್, ಮಹೇಶ್ ನಾಯ್ಕ್, ಚೌಡಪ್ಪ ಮತ್ತಿತರೆ ಪ್ರಕೋಷ್ಠದ ಪದಾಧಿಕಾರಿಗಳು ಹಾಜರಿದ್ದರು.
ಬಿಜೆಪಿ ಪ್ರಕೋಷ್ಠದಿಂದ ಸದಸ್ಯತ್ವ ಅಭಿಯಾನ
