ಹೊನ್ನಾಳಿ, ಮಾ. 23 – ಸುಪ್ರೀಕೋರ್ಟ್‌ನ ತೀರ್ಪುಬಂದು 7 ತಿಂಗಾಳದರೂ ಒಳನಮೀಸಲಾತಿ ಜಾರಿ ಮಾಡದಂತೆ ರಾಜ್ಯದ ಕಾಂಗ್ರೆಸ್ ಸರ್ಕಾರವು ಕಾಲಹರಣ ಮಾಡುತ್ತದೆ ಎಂದು ಮಾದಿಗ ಮಹಾಸಭಾ ಕ್ಷೇಮಾಭಿವೃದ್ಧಿ ಸಂಘವು ತಹಶೀಲ್ದಾರ್ ಪಟ್ಟರಾಜಗೌಡರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕೊಡತಾಳ ರುದ್ರೇಶ್ ಸೂರಟೂರು ಹನುಮಂತ, ಗೋವನಕೊವು ನರಸಿಂಹಪ್ಪ, ಉಮೇಶ ಬೆಲೆಮಲ್ಲೂರು ಶಾಂತರಾಜ ಕುಂದೂರ ಹಾಲೇಶ ಕ್ಯಾಸಿನಕೆರೆ ಇನ್ನಿತರರಿದ್ದರು.