ಲಲಿತಕಲಾ ವಿಶ್ವ ವಿದ್ಯಾಲಯ ಸ್ಥಾಪನೆಗೆ ಈ ವರ್ಷವೂ ಅನುದಾನ ಇಲ್ಲದಿರುವುದು ವಿಷಾದ ನೀಯ. ದಶಕಗಳಿಂದಲೂ ನೆದೆಗುದಿಗೆ ಬಿದ್ದಿರುವ ಲಲಿತಕಲಾ ವಿಶ್ವ ವಿದ್ಯಾಲಯ ಕೇವಲ ಕಛೇರಿ ವಿಶೇಷಾಧಿಕಾರಿ ನಿರ್ವಹಣೆಗಷ್ಟೇ ಸೀಮಿತವಾಗಿದ್ದು, ಅನೇಕ ವರ್ಷಗಳಿಂದಲೂ ಪ್ರಗತಿ ಕಾಣದಿರುವುದು ವಿಷಾದಕರ ಎಂದು ಕಲಾವಿದ ಎ. ಮಹಲಿಂಗಪ್ಪ ಅಭಿಪ್ರಾಯ ಪಟ್ಟಿದ್ದಾರೆ.
ಲಲಿತಕಲಾ ಸ್ಥಾಪನೆಗೆ ಅನುದಾನ ಮರೀಚಿಕೆ
