ದಾವಣಗೆರೆ, ಸುದ್ದಿ ವೈವಿಧ್ಯಸಮೃದ್ಧಿ, ಸ್ವಾವಲಂಬನೆಗೆ ಪೂರಕ ಬಜೆಟ್ : ಡಾ. ಪ್ರಭಾMarch 8, 2025March 8, 2025By Janathavani0 ದಾವಣಗೆರೆ, ಮಾ. 7 – ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ 2025-26 ನೇ ಸಾಲಿನ ಬಜೆಟ್ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಲೋಕಸಭಾ ಸದಸ್ಯರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದ್ದಾರೆ. ದಾವಣಗೆರೆ