ಮಲೇಬೆನ್ನೂರು ಸಮೀಪದ ನಂದಿತಾವರೆ ಗ್ರಾಮದ ಆರಾಧ್ಯ ದೈವ ಶ್ರೀ ಬಸವೇಶ್ವರ ದೇವರ ರಥೋತ್ಸವವು ಇಂದು ಜರುಗಲಿದೆ. ಬೆಳಿಗ್ಗೆ 5 ರಿಂದ 7ರವರೆಗೆ ವಾಸನದ ಜಿ. ನಂದಿಗೌಡರ ಕುಟುಂಬದಿಂದ ದೇವರಿಗೆ ರುದ್ರಾಭಿಷೇಕ, ವಿವಿಧ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ತಡರಾತ್ರಿ 12.30ಕ್ಕೆ ಶ್ರೀ ಬಸವೇಶ್ವರ ದೇವರ ಮಹಾರಥೋತ್ಸವವು ಜರುಗಲಿದೆ.
ನಂದಿತಾವರೆಯಲ್ಲಿ ಇಂದು ತೇರು
