ರಾಣೇಬೆನ್ನೂರು, ಮಾ. 2- ಬಹುಜನರ ಆರಾಧ್ಯ ದೈವಗಳಲ್ಲಿ ಒಂದಾದ ತಾಲ್ಲೂಕಿನ ನಂದಿಹಳ್ಳಿ ಶ್ರೀ ಬಸವೇಶ್ವರ ಜಾತ್ರೆಯು ಇದೇ ದಿನಾಂಕ 7 ರಿಂದ 11ರವರೆಗೆ 5 ದಿನಗಳ ಕಾಲ ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ.
ದಿನಾಂಕ 7 ರಂದು ಕಂಕಣ ಧಾರಣೆ, 8 ರಂದು ಕಳಸ ಪೂಜೆ, 9 ರಂದು ಸಣ್ಣತೇರು, 10 ರಂದು ದೊಡ್ಡ ತೇರು ಹಾಗೂ 11ರಂದು ಓಕುಳಿ ನಡೆಯಲಿದೆ.