ದಾವಣಗೆರೆ, ಸುದ್ದಿ ವೈವಿಧ್ಯಹಂಪೆ ಉತ್ಸವ ಕವಿಗೋಷ್ಠಿಗೆ ನಾಗರಾಜMarch 1, 2025March 1, 2025By Janathavani0 ದಾವಣಗೆರೆ ಫೆ. 28 – ವಿಶ್ವವಿಖ್ಯಾತ ಹಂಪೆ ಉತ್ಸವದ ಅಂಗವಾಗಿ ವಿರೂಪಾಕ್ಷ ದೇವಾಲಯದ ಆವರಣದ ವೇದಿಕೆಯಲ್ಲಿ ಮಾರ್ಚ್ 1ರ ಬೆಳಿಗ್ಗೆ ಏರ್ಪಡಿಸಿರುವ ಕವಿಗೋಷ್ಠಿಯಲ್ಲಿ ಕನ್ನಡ ಅಧ್ಯಾಪಕ ನಾಗರಾಜ ಸಿರಿಗೆರೆ ಅವರು ಕವನ ವಾಚನ ಮಾಡಲಿದ್ದಾರೆ. ದಾವಣಗೆರೆ