ಹಂಪಿ ಉತ್ಸವದ ಯೋಗ ಪ್ರದರ್ಶನಕ್ಕೆ ಹರಿಹರದ ಕೆ.ವೈ.ಸೃಷ್ಠಿ

ಹಂಪಿ ಉತ್ಸವದ ಯೋಗ ಪ್ರದರ್ಶನಕ್ಕೆ ಹರಿಹರದ ಕೆ.ವೈ.ಸೃಷ್ಠಿ

ದಾವಣಗೆರೆ, ಫೆ. 28- 2025 ನೇ ಸಾಲಿನ ಹಂಪಿ ಉತ್ಸವ ಸಾಂಸ್ಕೃತಿಕ ಕಾರ್ಯ ಕ್ರಮದಲ್ಲಿ ಯೋಗ ಪ್ರದರ್ಶನವು ಮಾರ್ಚ್ 2 ರ ಭಾನುವಾರ ಸಂಜೆ 5.30ಕ್ಕೆ ನಡೆಯಲಿದ್ದು, ಈ ಕಾರ್ಯಕ್ರಮ ದಲ್ಲಿ ಅಂತರರಾಷ್ಟ್ರೀಯ ಯೋಗ ಪಟು ಸೃಷ್ಟಿ ಕೆ.ವೈ. ಅವರು ಯೋಗ ನೃತ್ಯ ಪ್ರದರ್ಶನ ನೀಡಲಿದ್ದಾರೆ.

error: Content is protected !!