ಇಂದು ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ಹಣ್ಣು-ಹಂಪಲಿನ ಪ್ರಸಾದ ವಿನಿಯೋಗ

ಇಂದು ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ಹಣ್ಣು-ಹಂಪಲಿನ ಪ್ರಸಾದ ವಿನಿಯೋಗ

ದಾವಣಗೆರೆ : ಪಿ.ಜೆ. ಬಡಾವಣೆ, 6ನೇ ಮೇನ್‌, 6ನೇ ಕ್ರಾಸ್‌ನಲ್ಲಿರುವ ಶ್ರೀ ಚೌಡೇಶ್ವರಿ ದೇವಿ ಸೇವಾ ಸಮಿತಿಯಿಂದ ಬುಧವಾರ ಮಹಾಶಿವರಾತ್ರಿ ಪ್ರಯುಕ್ತ ಸಂಜೆ 8ರವರೆಗೆ ಹಣ್ಣು-ಹಂಪಲಿನ ಪ್ರಸಾದ ವಿನಿಯೋಗ ಇರುತ್ತದೆ.

error: Content is protected !!