ದಾವಣಗೆರೆ, ಫೆ.24- ಶಿವಮೊಗ್ಗ ದಲ್ಲಿ ನಿನ್ನೆ ಮುಕ್ತಾಯ ಗೊಂಡ ರಾಜ್ಯ ಮಟ್ಟದ ಟೆನಿಸ್ ಪಂದ್ಯಾವಳಿಯಲ್ಲಿ ನಗರದ ಆಫೀಸರ್ ಕ್ಲಬ್ನ ಸದಸ್ಯರೂ, ಕರ್ನಾಟಕ ಗ್ರಾಮೀಣ ಬ್ಯಾಂಕಿನ ನಿವೃತ್ತ ಎಜಿಎಂ ಹಾಗೂ ವಕೀಲರೂ ಆದ ಜಿ.ಆರ್.ಮಂಜುನಾಥ್ ಅವರು 65 ವಯಸ್ಸಿನ ವಿಭಾಗದಲ್ಲಿ ಡಬಲ್ಸ್ನಲ್ಲಿ ಪ್ರಥಮ ಸ್ಥಾನ ಪಡೆದು ಚಾಂಪಿಯನ್ ಆಗಿದ್ದಾರೆ.
ಜಿ. ಆರ್. ಮಂಜುನಾಥ್ ಚಾಂಪಿಯನ್
