ದಾವಣಗೆರೆ, ಫೆ. 23 – ನಗರದ ವಿದ್ಯಾಸಾಗರ ಶಾಲೆಯಲ್ಲಿ ಈಚೆಗೆ ಹುತಾತ್ಮರ ದಿನಾಚರಣೆಯನ್ನು ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಎನ್ಸಿಸಿ ಕಮಾಂಡಿಂಗ್ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಭಾರತೀಯ ಸೇನೆಯ ನಾಯಿಬ್ ಸುಬೇದಾರ್, ಮಹೇಂದರ್ ಹತ್ಲೆ ಮತ್ತು ಹವಾಲ್ದಾರ್ ಜಿ.ಬಿ. ಪ್ರದೀಪ್ ಅವರುಗಳನ್ನು ಶಾಲೆಯ ಅಧ್ಯಕ್ಷ ಆರ್. ಭರತ್ ಸಿಂಗ್ ಸನ್ಮಾನಿಸಿದರು.