ಅಟಲ್ ಜೀ ಜನ್ಮ ಶತಾಬ್ದಿ ದಿನ ಮಾಜಿ ಸಂಸದ ಸಿದ್ದೇಶ್ವರಗೆ ಗೌರವ

ಅಟಲ್ ಜೀ ಜನ್ಮ ಶತಾಬ್ದಿ ದಿನ  ಮಾಜಿ ಸಂಸದ ಸಿದ್ದೇಶ್ವರಗೆ ಗೌರವ

ದಾವಣಗೆರೆ, ಫೆ. 21 – ಅಟಲ್ ಜೀ ಜನ್ಮ ಶತಾಬ್ದಿ ವರ್ಷಾಚರಣೆಯ ಹಿನ್ನೆಲೆಯಲ್ಲಿ ಮಾಜಿ ಕೇಂದ್ರ ಸಚಿವ ಜಿ.ಎಂ. ಸಿದ್ದೇಶ್ವರ ಅವರ ನಿವಾಸದಲ್ಲಿ ಭೇಟಿಯಾಗಿ ಗೌರವ ಸಮರ್ಪಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಅಟಲ್ ಜೀ ಜನ್ಮ ಶತಮಾನೋತ್ಸವ ರಾಜ್ಯ ತಂಡದ ಪ್ರಮುಖರಾದ ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ. ಎ.ಎಚ್. ಶಿವಯೋಗಿ ಸ್ವಾಮಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜಶೇಖರ ನಾಗಪ್ಪ, ಜಿಲ್ಲಾ ಸಮಿತಿಯ ಪ್ರಮುಖರಾದ ಎಲ್.ಎನ್. ಕಲ್ಲೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಐರಣಿ ಅಣ್ಣೇಶ್, ಜಿಲ್ಲಾ ಮಾಧ್ಯಮ ಪ್ರಮುಖರಾದ, ತಂಡದ ಸದಸ್ಯರಾದ ಎಚ್. ಪಿ. ವಿಶ್ವಾಸ್, ಜಿಲ್ಲಾ ಸಾಮಾಜಿಕ ಜಾಲತಾಣದ ಸಂಚಾಲಕರು, ಜಿಲ್ಲಾ ತಂಡದ ಸದಸ್ಯ ಕೊಟ್ರೇಶ ಗೌಡ ಉಪಸ್ಥಿತರಿದ್ದರು.

error: Content is protected !!