ಹರಪನಹಳ್ಳಿ, ಫೆ. 19- ತಾಲ್ಲೂಕಿನ ಸಿಂಗ್ರಿಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಸಿ. ಹಾಲೇಶ್, ಮುಖ್ಯೋಪಾಧ್ಯಾಯ ಕೃಷ್ಣಮೂರ್ತಿ, ಹಿರಿಯ ಶಿಕ್ಷಕ ಸಿ. ನೀಲಪ್ಪ, ಶಿಕ್ಷಕ ಶಿಕ್ಷಕಿಯರಾದ ಮಂಜುನಾಯಕ್, ಮೋಹನ್ ಕುಮಾರ್, ಕುಮಾರ್ ನಾಯಕ್, ಪ್ರೇಮ, ಲೀಲಾ, ಹೇಮಾವತಿ, ಶಂಶಾದ್, ಅತಿಥಿ ಶಿಕ್ಷಕಿಯರಾದ ಸಿ. ನೇತ್ರಮ್ಮ, ಸಲ್ಮಾ, ರುಕ್ಮಿಣಿ ಇನ್ನಿತರರು ಉಪಸ್ಥಿತರಿದ್ದರು.
ಶಿಂಗ್ರಿಹಳ್ಳಿ : ಛತ್ರಪತಿ ಶಿವಾಜಿ ಜಯಂತಿ
