ಸಿಂಗ್ರಿಹಳ್ಳಿ : ಶ್ರೀ ಸಂತ ಸೇವಾಲಾಲ್ ಜಯಂತಿ

ಸಿಂಗ್ರಿಹಳ್ಳಿ : ಶ್ರೀ ಸಂತ ಸೇವಾಲಾಲ್ ಜಯಂತಿ

ಹರಪನಹಳ್ಳಿ, ಫೆ. 18- ತಾಲ್ಲೂಕಿನ ಸಿಂಗ್ರಿಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಂಜಾರ ಸಮುದಾಯದ ಕುಲದೈವ ಶ್ರೀ ಸಂತ ಸೇವಾಲಾಲ್ ಜಯಂತಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಸಿ. ಹಾಲೇಶ್, ಸದಸ್ಯರಾದ ಜಿ. ವೆಂಕಟೇಶ್, ಈ. ರಾಮಪ್ಪ, ಮುಖ್ಯೋಪಾಧ್ಯಾಯ ಕೃಷ್ಣಮೂರ್ತಿ, ಶಿಕ್ಷಕ – ಶಿಕ್ಷಕಿಯರಾದ ಸಿ. ನೀಲಪ್ಪ, ಸಿ. ಶಿವರಾಜ್ ಅರಸು, ಮಂಜು ನಾಯ್ಕ್, ಮೋಹನ್ ಕುಮಾರ್, ಪ್ರೇಮ ಲೀಲಾ, ಹೇಮಾವತಿ, ಶಂಶಾದ್‌, ಅತಿಥಿ ಶಿಕ್ಷಕಿಯ ರಾದ ಸಿ. ನೇತ್ರಮ್ಮ, ರುಕ್ಮಿಣಿ, ಸಲ್ಮಾ, ಅಂಗನವಾಡಿ ಕಾರ್ಯಕರ್ತೆಯರಾದ ಸಿ.ಎಲ್. ದೇವಕ್ಕ, ಬಿ. ನೇತ್ರಮ್ಮ, ಬಿಸಿ ಊಟದ ಮಾತೆಯರು, ಸಿಬ್ಬಂದಿಯಾದ ದ್ರಾಕ್ಷಾಯಿಣಿ ಹಾಗೂ ಗ್ರಾ.ಪಂ. ಸದಸ್ಯರಾದ ಎಸ್.ಎನ್. ಮಂಜುನಾಥ್, ಕೆ.ಹೆಚ್. ಕುಬೇಂದ್ರಪ್ಪ, ಕಾರಬಾರಿ ರಾಜ ನಾಯ್ಕ್, ಊರಿನ ಮುಖಂಡರಾದ ಟಿ. ಶೇಖರಪ್ಪ, ಜಿ. ಕುಮಾರ ನಾಯ್ಕ್, ಟಿ. ಶಿವಪ್ಪ ಚನ್ನಾಪುರ, ಬಸವರಾಜ್ ಹಳ್ಳಿಯಾರ್, ನಾಗರಾಜ್, ಟಿ.ಪಿ. ಹನುಮಂತಪ್ಪ, ಅಶೋಕ್ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

error: Content is protected !!