ದಾವಣಗೆರೆ, ಫೆ.18- ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮದಲ್ಲಿ ನಡೆಯುತ್ತಿರುವ ಮಹಾಕುಂಬಮೇಳದಲ್ಲಿ ಕಳೆದ ಮೌನಿ ಅಮಾವಾಸ್ಯೆಯಂದು ನಗರದ ಆದರ್ಶ ಯೋಗ ಪ್ರತಿಷ್ಠಾನದ ಯೋಗಗುರು ರಾಘವೇಂದ್ರ ಗುರೂಜಿ ಅವರು ಶಿಕ್ಷಕ ವೀರಭದ್ರಸ್ವಾಮಿ ಮತ್ತು ಮಹಾಂತೇಶ್ ಅವರ ಜೊತೆಗೂಡಿ ಭಾಗವಹಿಸಿ, ಪವಿತ್ರ ಸ್ನಾನ ಮಾಡಿ ಪೂಜೆ ಸಲ್ಲಿಸಿದರು.
ತ್ರಿವೇಣಿ ಸಂಗಮದಲ್ಲಿ ರಾಘವೇಂದ್ರ ಗುರೂಜಿ
