ದಾವಣಗೆರೆ, ಸುದ್ದಿ ವೈವಿಧ್ಯಬಸವಾಪಟ್ಟಣ ಬ್ಲಾಕ್ ಯುವ ಕಾಂಗ್ರೆಸ್‌ಗೆ ಅಕ್ಬರ್ ಅಲಿ ಅಧ್ಯಕ್ಷFebruary 18, 2025February 18, 2025By Janathavani0 ದಾವಣಗೆರೆ, ಫೆ. 17 – ಮಾಯಕೊಂಡ ವಿಧಾನ ಸಭಾ ಕ್ಷೇತ್ರದ ಬಸವಾಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಚನ್ನಗಿರಿ ತಾಲ್ಲೂಕು ಹರಲೀಪುರ ಗ್ರಾಮದ ಅಕ್ಬರ್ ಅಲಿ ಆಯ್ಕೆಯಾಗಿದ್ದಾರೆ. ದಾವಣಗೆರೆ