ಮಲೇಬೆನ್ನೂರು, ಫೆ.13- ಬೆಳಲಗೆರೆ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಟಿ.ಸಿ.ಶಿವಮೂರ್ತಿಪ್ಪ, ಉಪಾಧ್ಯಕ್ಷರಾಗಿ ತಮ್ಮಯ್ಯ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಿರ್ದೇಶಕರಾದ ಎಸ್.ಸಿ.ಮುರುಗೇಶಪ್ಪ, ಬಿ.ಎಂ.ರೇವಣಸಿದ್ದಪ್ಪ, ಹೆಚ್.ಬಸವರಾಜಪ್ಪ, ಕೆ.ಕೆ.ಹನುಮಂತಪ್ಪ, ರಾಜಪ್ಪ, ಬಸವರಾಜಪ್ಪ, ಕುರ್ಕಿ ಹನುಮಂತಪ್ಪ, ಶ್ರೀಮತಿ ನೀಲಮ್ಮ, ಶ್ರೀಮತಿ ಜಯಮ್ಮ, ಹೆಚ್.ಹೊನ್ನಪ್ಪ ಮತ್ತು ಗ್ರಾಮಸ್ಥರು ಈ ವೇಳೆ ಹಾಜರಿದ್ದರು.