ದಾವಣಗೆರೆ, ಫೆ. 12 – ಕಡ್ಲೇಬಾಳು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕಡ್ಲೇಬಾಳಿನ ಹೆಚ್.ಎಸ್. ಉಜ್ಜಪ್ಪ ಮತ್ತು ಉಪಾಧ್ಯಕ್ಷರಾಗಿ ದೇವರಹಟ್ಟಿಯ ಎಂ. ಇಮ್ತಿಯಾಜ್ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ ಎಂದು ಚುನಾವಣಾಧಿಕಾರಿ ಸುರೇಶ್ ನಾಯಕ್ ಎಲ್. ತಿಳಿಸಿದ್ದಾರೆ.
ಕಡ್ಲೇಬಾಳು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅಧ್ಯಕ್ಷ – ಉಪಾಧ್ಯಕ್ಷರ ಆಯ್ಕೆ
![06 kadlebalu 13.02.2025 ಕಡ್ಲೇಬಾಳು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅಧ್ಯಕ್ಷ – ಉಪಾಧ್ಯಕ್ಷರ ಆಯ್ಕೆ](https://janathavani.com/wp-content/uploads/2025/02/06-kadlebalu-13.02.2025.jpg)