ದಾವಣಗೆರೆ, ಸುದ್ದಿ ವೈವಿಧ್ಯಕಾರಿಗನೂರಿನ ವಿಎಸ್ಸೆಸ್ಸೆನ್ ಅಧ್ಯಕ್ಷರಾಗಿ ಟಿ.ಕೆ. ವೀರಪ್ಪFebruary 13, 2025February 13, 2025By Janathavani0 ದಾವಣಗೆರೆ, ಫೆ.12- ಕಾರಿಗನೂರಿನ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷರಾಗಿ ಟಿ.ಕೆ. ವೀರಪ್ಪ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ದಾವಣಗೆರೆ