ಸಯೀದಾ ಸಾನಿಯಾಗೆ 3ನೇ ರ‍್ಯಾಂಕ್

ಸಯೀದಾ ಸಾನಿಯಾಗೆ 3ನೇ ರ‍್ಯಾಂಕ್

ಚಿತ್ರದುರ್ಗ, ಫೆ.10-   ನಗರದ ಶ್ರೀ ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿನಿ ಸಯೀದಾ ಸಾನಿಯಾ ಮೆಹಕ್‌ ಅವರು  ಬಿ.ಇಡಿ., ಪದವಿ ಅಂತಿಮ ಪರೀಕ್ಷೆಯಲ್ಲಿ  3ನೇ ರ‍್ಯಾಂಕ್ ಗಳಿಸಿದ್ದಾರೆ.

error: Content is protected !!