ಹೊನ್ನಾಳಿ : ಸಂಭ್ರಮದ ದಿಂಡಿ-ರಥೋತ್ಸವ

ಹೊನ್ನಾಳಿ : ಸಂಭ್ರಮದ ದಿಂಡಿ-ರಥೋತ್ಸವ

ಹೊನ್ನಾಳಿ, ಫೆ. 10 –  ಪಟ್ಟಣದ ಪಾಂಡುರಂಗ ರಥೋತ್ಸವವು ಭಾನುವಾರ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು.

ನಾಮದೇವ ಸಿಂಪಿ ಸಮಾಜದ ಅಧ್ಯಕ್ಷ ಹರಿ ಹೋವಳೆ, ಉಪಾಧ್ಯಕ್ಷ ಪ್ರೇಮನಾಥ, ಗಣಪತಿ ಹೋವಳೆ, ಸಮಿತಿ ಪದಾಧಿಕಾರಿಗಳಾದ ಗಣೇಶ, ನಾಮದೇವ, ಮಂಜುನಾಥ, ಆನಂದರಾವ್‌, ಗಣೇಶ, ಗೋಪಾಲರಾವ್‌ ಸೇರಿದಂತೆ ಭಜನಾ ಮಂಡಳಿ, ಸಾಂಸ್ಕೃತಿಕ ಸೇವಾ ಸಂಘ, ರುಕ್ಮಿಣಿ ಮಹಿಳಾ ಮಂಡಳಿ, ಯುವ ಮಂಡಳಿಯವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

error: Content is protected !!