ದಾವಣಗೆರೆ, ಫೆ.10- ನಗರದ ಲಕ್ಷ್ಮಿ ಸುಜುಕಿ ಅವರ ಶೋ ರೂಮ್‌ನಲ್ಲಿ ಸುಜುಕಿ ಕಂಪನಿಯ 2025ರ ಹೊಸ ಮಾದರಿಯ ಸುಜುಕಿ ಅಕ್ಸೆಸ್ 125 ವಾಹನವನ್ನು ಲಕ್ಷ್ಮಿ ಸುಜುಕಿ ಶೋರೂಮ್ ಮಾಲೀಕ ಮಂಜುನಾಥ್ ಅನಾವರಣಗೊಳಿಸಿದರು.
ವಾಹನದ ಕ್ಷಮತೆಯ ಬಗ್ಗೆ ಮಾತನಾಡಿದ ಮಂಜುನಾಥ್, ಉತ್ತಮ ಮೈಲೇಜ್, ಅಧಿಕ ಪಿಕ್ ಅಪ್ ಹಾಗೂ ನೂತನ ಫೀಚರ್ಸ್‌ಗಳನ್ನು ಹೊಂದಿರುವ ವಾಹನವನ್ನು ಜನತೆಗೆ ಪರಿಚಯಿಸುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು. ವಾಹನದ ಉಚಿತ ಟೆಸ್ಟ್ ಡ್ರೈವ್ ಇನ್ನಿತರ ಮಾಹಿತಿಗಾಗಿ ಸಾಯಿ ಇಂಟರ್‌ನ್ಯಾಷನಲ್ ಹತ್ತಿರವಿರುವ ಲಕ್ಷ್ಮಿ ಸುಜುಕಿ ಹಾಗೂ ಹದಡಿ ರಸ್ತೆಯ ಲಕ್ಷ್ಮಿ ಸುಜುಕಿ ಶೋರೂಮ್‌ಗಳಲ್ಲಿ ಲಭ್ಯವಿರುತ್ತದೆ ಎಂದು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಹಿತೇಷ್ ಹಾಗೂ ಶೋ ರೋಮ್ ನ ಸಿಬ್ಬಂದಿ ವರ್ಗದ ವರು ಉಪಸ್ಥಿತರಿದ್ದರು.