ಉಪಾಧ್ಯಕ್ಷರಾಗಿ ಎಚ್.ಎ. ವೇಣುಗೋಪಾಲ
ಹರಪನಹಳ್ಳಿ, ಫೆ. 10- ಪಟ್ಟಣದ ಆದರ್ಶ ಸೌಹಾರ್ದ ಸಹಕಾರಿ ಬ್ಯಾಂಕಿನ ಐದು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಜಿ. ನಂಜನಗೌಡ್ರು, ಉಪಾಧ್ಯಕ್ಷರಾಗಿ ಎಚ್.ಎ. ವೇಣುಗೋಪಾಲ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಉಳಿದಂತೆ ಆಡಳಿತ ಮಂಡಳಿಯ ನಿರ್ದೇಶಕರುಗಳಾಗಿ ವೀರಭದ್ರಯ್ಯ ಎಸ್.ಎಂ., ಸುಧಾ ಜಿ.ಎಂ., ಮಂಜುನಾಥ ಕೆ.ಎಂ., ಪ್ರಕಾಶ ಬಿ.ಕೆ., ಭ್ರಮರಾಂಭ ಕೆ.ಸಿ., ಅಜ್ಜಣ್ಣ, ಎಂ.ಬಿ. ರವಿಕುಮಾರ್, ಹೆಚ್. ದೇವರಾಜ, ಮಂಜುಳಾ ಕೆ.ಎಸ್., ರೇಖಾ ಟಿ.ಎಚ್.ಎಂ., ಸಹನ ಗೊಂಗಡಿ ಆಯ್ಕೆಯಾಗಿದ್ದಾರೆ