ದಾವಣಗೆರೆ, ಫೆ. 8 – 2023 -24 ನೇ ಸಾಲಿನ ದಾವಣಗೆರೆ ವಿಶ್ವ ವಿದ್ಯಾನಿಲಯದಿಂದ ನಡೆದ ಪರೀಕ್ಷೆಯಲ್ಲಿ ನಗರದ ಬಿ.ಎಸ್. ಚನ್ನಬಸಪ್ಪ ಪ್ರಥಮ ದರ್ಜೆ ಕಾಲೇಜಿನ ಬಿ.ಬಿ.ಎ. ನಲ್ಲಿ ಕು. ವರ್ಷಿತ ಡಿ.ಎಚ್., 4ನೇ ರ‍್ಯಾಂಕ್ ಹಾಗೂ ಬಿ.ಕಾಂನಲ್ಲಿ ಕು.ಅಂಬಿಕಾ ಎಸ್.ಎ. 9ನೇ ರ‍್ಯಾಂಕ್ ಪಡೆದು ಕಾಲೇಜಿಗೆ ಕೀರ್ತಿ ತಂದಿರುತ್ತಾರೆ. ಇವರಿಗೆ ಕಾಲೇಜಿನ ಅಧ್ಯಕ್ಷ ಬಿ.ಸಿ. ಶಿವಕುಮಾರ್, ಕಾಲೇಜಿನ ಪ್ರಾಂಶುಪಾಲ ಎಂ.ಸಿ. ಗುರು ಅಭಿನಂದಿಸಿದ್ದಾರೆ.
ಬಿ.ಎಸ್.ಚನ್ನಬಸಪ್ಪ ಕಾಲೇಜಿಗೆ ರ‍್ಯಾಂಕ್
