ಹೊನ್ನಾಳಿಯಲ್ಲಿ ಇಂದು ಪಾಂಡುರಂಗ ರಥೋತ್ಸವ

ಹೊನ್ನಾಳಿಯಲ್ಲಿ ಇಂದು ಪಾಂಡುರಂಗ  ರಥೋತ್ಸವ

ವಿಠ್ಠಲರುಕುಮಾಯಿ ದಿಂಡಿ ಉತ್ಸವವು ಇಂದು ಬೆಳಿಗ್ಗೆ 8 ಗಂಟೆಗೆ ನಡೆಯಲಿದೆ. ಆಕಾಶವಾಣಿ ಮತ್ತು ದೂರ ದರ್ಶನ ಕಲಾವಿದರಾದ ಸುರೇಶಗವಾಯಿ ಮತ್ತು ತಂಡದಿಂದ ಸಂತವಾಣಿ ನಡೆಯಲಿದೆ ಎಂದು ನಾಮದೇವ ಸಿಂಪಿ ಸಮಾಜದ ಅಧ್ಯಕ್ಷ ಶ್ರೀಹರಿಹೊವಳೆ ತಿಳಿಸಿರುವರು.

error: Content is protected !!