ಬಾಲ ಶನೇಶ್ವರ ಸ್ವಾಮಿ ದೇವಸ್ಥಾನದ ವಾರ್ಷಿಕೋತ್ಸವ

ಬಾಲ ಶನೇಶ್ವರ ಸ್ವಾಮಿ ದೇವಸ್ಥಾನದ ವಾರ್ಷಿಕೋತ್ಸವ

ದಾವಣಗೆರೆ, ಫೆ.9- ಸಮೀಪದ ಆವರಗೆರೆಯ ಎತ್ತಿನ ಸಂತೆ ಹಿಂಭಾಗದ ಗುರು ಬಾಲ ಶನೇಶ್ವರ ಸ್ವಾಮಿ ದೇವಸ್ಥಾನದ 3ನೇ ವರ್ಷದ ವಾರ್ಷಿಕೋತ್ಸವವು ಕೋಣಂದೂರು ಬೃಹನ್ಮಠದ ಶ್ರೀ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಶನಿವಾರ ನಡೆಯಿತು. ಈ ವೇಳೆ ಸಮಿತಿಯ ಅಧ್ಯಕ್ಷ ಟಿ.ಎನ್. ನಟರಾಜ್, ಪ್ರಧಾನ ಕಾರ್ಯದರ್ಶಿ ಡಿ. ಶಾಂತ ಕುಮಾರ್, ಖಜಾಂಚಿ ಹೆಚ್.ಕೆ. ಹಾಲಯ್ಯ, ಬಿ. ಕೊಟ್ರೇಶ್, ಶ್ರೀಶೈಲ,  ಕೊಲಂಬಿ ಮಲ್ಲಿಕಾರ್ಜುನ್, ಅರುಣ್ ಕುಮಾರ್, ಡಾ. ರವಿ ಕುಮಾರ್ ಪಟೇಲ್, ಎಂ. ಕೊಟ್ರಯ್ಯ, ಜಿ.ಕೆ ತಿಪ್ಪೇಸ್ವಾಮಿ, ಬಾಬು ರಾಯ್ಕರ್ ಮತ್ತಿತರರಿದ್ದರು.

error: Content is protected !!