ಸರ್ಕಾರಿ ಪ್ರ.ದ.ಕಾಲೇಜಿಗೆ 3 ರ‍್ಯಾಂಕ್

ಸರ್ಕಾರಿ ಪ್ರ.ದ.ಕಾಲೇಜಿಗೆ 3 ರ‍್ಯಾಂಕ್

ದಾವಣಗೆರೆ, ಫೆ. 5 – ನಗರದ ಸರ್ಕಾರಿ ಪ್ರಥಮ ಕಾಲೇಜಿನ ಸ್ನಾತಕೊತ್ತರ ನಿರ್ವಹಣಾ ಶಾಸ್ತ್ರ (ಎಂಬಿಎ) ವಿಭಾಗದ ವಿದ್ಯಾರ್ಥಿಗಳು ದಾವಣಗೆರೆ ವಿಶ್ವವಿದ್ಯಾನಿಲಯದ 2023-24 ಸಾಲಿನ ಸೆಪ್ಟಂಬರ್‌ನಲ್ಲಿ ನಡೆದ ಪರೀಕ್ಷೆಯಲ್ಲಿ  ತೇರ್ಗಡೆ ಹೊಂದಿ ಅತಿ ಹೆಚ್ಚು ಅಂಕಗಳನ್ನು ಪಡೆದು  ಅತ್ಯುನ್ನತ ಶ್ರೇಣಿಯನ್ನು ಪಡೆದಿರುತ್ತಾರೆ.

ಕಾಲೇಜಿನ ವಿದ್ಯಾರ್ಥಿಗಳಾದ ಬಿ. ಹಾಲ ಶಂಕರ್ ಮತ್ತು ರಶ್ಮಿ ಎಸ್. ನಾಯ್ಕ 9ನೇ ಸ್ಥಾನ ಹಾಗೂ ಬಿಂದು ಜಿ.ಎಸ್. 10ನೇ ಸ್ಥಾನವನ್ನು ಪಡೆದಿದ್ದಾರೆ.

error: Content is protected !!