ರಾಣೇಬೆನ್ನೂರು, ಸುದ್ದಿ ವೈವಿಧ್ಯಸಂಭ್ರಮದ ಶ್ರೀ ಸಿದ್ದಾರೂಢರ ರಥೋತ್ಸವFebruary 4, 2025February 4, 2025By Janathavani0 ರಾಣೇಬೆನ್ನೂರು, ಫೆ.3- ಇಂದು ಸಂಜೆ ಇಲ್ಲಿನ ಸಿದ್ದಾರೂಢ ಮಠದ ಶ್ರೀ ಸಿದ್ದಾರೂಢರ ರಥೋತ್ಸವವು ಪೀಠಾಧಿಪತಿ ಶ್ರೀ ಮಲ್ಲಯ್ಯಜ್ಜ ನೇತೃತ್ವದಲ್ಲಿ ಅಪಾರ ಭಕ್ತ ವೃಂದದ ಸಡಗರ ಸಂಭ್ರಮದೊಂದಿಗೆ ವಿಜೃಂಭಣೆಯಿಂದ ನಡೆಯಿತು. ರಾಣೇಬೆನ್ನೂರು