ಅಂಬಿಗರ ಚೌಡಯ್ಯ ಗುರುಪೀಠಕ್ಕೆ ಮಲೇಬೆನ್ನೂರಿನಿಂದ ಅಕ್ಕಿ

ಅಂಬಿಗರ ಚೌಡಯ್ಯ ಗುರುಪೀಠಕ್ಕೆ ಮಲೇಬೆನ್ನೂರಿನಿಂದ ಅಕ್ಕಿ

ಮಲೇಬೆನ್ನೂರು, ಜ.14- ಸುಕ್ಷೇತ್ರ ನರಸೀಪುರದಲ್ಲಿರುವ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದಲ್ಲಿ ನಾಳೆ ದಿನಾಂಕ 15 ರಿಂದ ಜರುಗಲಿರುವ ಅಂಬಿಗರ ಶರಣ ಸಂಸ್ಕೃತಿ ಉತ್ಸವ-2025 ಮತ್ತು ವಚನ ಗ್ರಂಥ ಮಹಾರಥೋತ್ಸವ  ಸಮಾರಂಭಕ್ಕೆ ಮಲೇಬೆನ್ನೂರಿನ ಗಂಗಾಮತ ಸಮಾಜದವರು 101 ಪಾಕೇಟ್ ಅಕ್ಕಿಯನ್ನು ಸೋಮವಾರ ಕಳುಹಿಸಿಕೊಟ್ಟರು.

ಗಂಗಾಮತ ಸಮಾಜದ ಅಧ್ಯಕ್ಷ ಕಡೇಮನೆ ಕುಮಾರ್, ಮುಖಂಡರಾದ ಕಣ್ಣಾಳ್ ಹನುಮಂತಪ್ಪ, ಅಡ್ಡಮನೆ ಧರ್ಮಣ್ಣ, ಗೌಡ್ರ ಮಂಜಣ್ಣ, ಪೂಜಾರ್ ಚಿಕ್ಕಪ್ಪ, ಬಿ.ಎಲ್.ಹನುಮಂತಪ್ಪ, ದಿಬ್ದದಹಳ್ಳಿ ನಿಂಗಣ್ಣ, ಚಿಕ್ಕಬಿದರಿ ಪ್ರಭು, ಮಾಳಗಿ ಮನೆ ರಾಮಚಂದ್ರಪ್ಪ, ಬಿ.ಪರಶುರಾಮ್, ತುಮ್ಮಿನಕಟ್ಟೆ ಕುಮಾರ್, ಗೌಡ್ರ ರಂಗನಾಥ್, ಎನ್.ಎಂ.ಮಂಜುನಾಥ್, ಟಿ.ಪ್ರಕಾಶ್, ಭುವನೇಶ್, ಹಂಚಿನಮನೆ ಪರಶುರಾಮ್ ಸೇರಿದಂತೆ ಇನ್ನೂ ಅನೇಕರು ಈ ವೇಳೆ ಹಾಜರಿದ್ದರು.

error: Content is protected !!