ಹರಿಹರದಲ್ಲಿ ಭೂ ಸುರಕ್ಷಾ ಕಾರ್ಯಾಲಯ ಕಾರ್ಯಾರಂಭ

ಹರಿಹರದಲ್ಲಿ ಭೂ ಸುರಕ್ಷಾ ಕಾರ್ಯಾಲಯ ಕಾರ್ಯಾರಂಭ

ಹರಿಹರ, ಜ.13- ನಗರದ ತಹಶೀಲ್ದಾರ್ ಕಚೇರಿಯಲ್ಲಿ ಸರ್ವೇ ಮತ್ತು ನೋಂದಣಿ ಇಲಾಖೆಯ ಎಲ್ಲಾ ದಾಖಲೆಗಳ ಡಿಜಿಟಲೀಕರಣ ಭೂ ಸುರಕ್ಷಾ ಯೋಜನೆಯ ಕಾರ್ಯಾಲಯ ವನ್ನು ಶಾಸಕ ಬಿ.ಪಿ. ಹರೀಶ್ ಉದ್ಘಾಟನೆ ಮಾಡಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಗುರುಬಸವರಾಜ್, ತಾಲ್ಲೂಕು ಆಡಳಿತದ ಸಿಬ್ಬಂದಿಗಳು ಹಾಜರಿದ್ದರು.

error: Content is protected !!