ಎಸ್ಸೆಸ್‌ ಭೇಟಿ ಮಾಡಿದ ಕಿರುವಾಡಿ ಸೋಮಣ್ಣ

ಎಸ್ಸೆಸ್‌ ಭೇಟಿ ಮಾಡಿದ ಕಿರುವಾಡಿ ಸೋಮಣ್ಣ

ಬೆಂಗಳೂರು, ಜ. 13 – ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರನ್ನು ಇಲ್ಲಿನ ಅವರ ನಿವಾಸದಲ್ಲಿ ದಾವಣಗೆರೆ ಆಯಿಲ್‌ ಮಿಲ್‌ ಅಸೋಸಿಯೇ ಷನ್‌ ಗೌರವ ಕಾರ್ಯದರ್ಶಿ, ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾ ಸಭಾ ಜಿಲ್ಲಾ ಉಪಾಧ್ಯಕ್ಷ, ದಾವಣಗೆರೆ-ಹರಿಹರ ಅರ್ಬನ್‌ ಬ್ಯಾಂಕ್‌ ನಿರ್ದೇಶಕ ಕಿರುವಾಡಿ ಸೋಮಣ್ಣ, ಬೊಮ್ಮೇನಹಳ್ಳಿ ರಾಮಣ್ಣ, ಕುಕ್ಕುವಾಡ ಸುರೇಂದ್ರಪ್ಪ, ಕರೇಶಿವಪ್ಳ ಸಿದ್ದೇಶ್‌ ಅವರುಗಳು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದರು. 

error: Content is protected !!