ದಾವಣಗೆರೆ, ಸುದ್ದಿ ವೈವಿಧ್ಯಎಸ್ಸೆಸ್ ಭೇಟಿ ಮಾಡಿದ ಮೇಯರ್January 14, 2025January 14, 2025By Janathavani0 ಎಸ್ಸೆಸ್ ಅವರನ್ನು ದಾವಣಗೆರೆ ಮಹಾನಗರ ಪಾಲಿಕೆ ಮಹಾಪೌರ ಕೆ. ಚಮನ್ ಸಾಬ್ ಅವರು ಭೇಟಿ ಮಾಡಿ ಆರೋಗ್ಯ, ಯೋಗಕ್ಷೇಮ ವಿಚಾರಿಸಿದರು. ಈ ಸಂದರ್ಭದಲ್ಲಿ ಜಬೀವುಲ್ಲಾ, ಝುಬೇರ್, ಬುಡೇನ್ ಹಾಗೂ ಮುಖಂಡರು ಉಪಸ್ಥಿತರಿದ್ದರು. ದಾವಣಗೆರೆ