ಎಸ್ಸೆಸ್‌ ಭೇಟಿ ಮಾಡಿದ ಮಾಜಿ ಮೇಯರ್ ಅಶ್ವಿನಿ

ಎಸ್ಸೆಸ್‌ ಭೇಟಿ ಮಾಡಿದ ಮಾಜಿ ಮೇಯರ್ ಅಶ್ವಿನಿ

ಎಸ್ಸೆಸ್ ಅವರನ್ನು ಪಾಲಿಕೆ ಮಾಜಿ ಮೇಯರ್ ಅಶ್ವಿನಿ,  ಪ್ರಶಾಂತ್  ಹಾಗೂ ವಿನಾಯಕ ರೈಸ್ ಮಿಲ್ ಮಾಲೀಕ ವಿ. ಸಿದ್ದೇಶ್, ಹಿರೇತೊಗಲೇರಿ ಕುಮಾರ ಸ್ವಾಮಿ, ಕರೇಶಿವಪ್ಳ ಮಂಜುನಾಥ್‌, ದಾದು ಅವರುಗಳು ಭೇಟಿ ಮಾಡಿ, ಆರೋಗ್ಯ, ಯೋಗಕ್ಷೇಮ ವಿಚಾರಿಸಿದರು. 

error: Content is protected !!