ಗೊಲ್ಲರಹಳ್ಳಿಯಲ್ಲಿ 10ರಂದು ವೈಕುಂಠ ಏಕಾದಶಿ

ಗೊಲ್ಲರಹಳ್ಳಿಯಲ್ಲಿ 10ರಂದು ವೈಕುಂಠ ಏಕಾದಶಿ

ದಾವಣಗೆರೆ, ಜ. 8 –  ಸಮೀಪದ ಗೊಲ್ಲರಹಳ್ಳಿ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ಶ್ರೀದೇವಿ ಭೂದೇವಿ ದೇವಸ್ಥಾನದಲ್ಲಿ ಇದೇ ದಿನಾಂಕ 10ರ ಶುಕ್ರವಾರ ವೈಕುಂಠ ಏಕಾದಶಿಯ ವಿಶೇಷ ಪೂಜೆ ನೆರವೇರಿಸಲಾಗುವುದು.

error: Content is protected !!