ರಾಣೇಬೆನ್ನೂರು, ಜ.8- ಬರುವ ಫೆಬ್ರವರಿ 7, 8 ಮತ್ತು 9 ರಂದು ನಗರದಲ್ಲಿ ನಡೆಯುವ `ಕರ್ನಾಟಕ ವೈಭವ’ ಕಾರ್ಯಕ್ರಮಕ್ಕೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್, ಜೋಗತಿ ಮಂಜಮ್ಮ, ಹಿನ್ನೆಲೆ ಗಾಯಕರಾದ ಸಂಗೀತಾ ಕಟ್ಟಿ ಮುಂತಾದವರು ಆಗಮಿಸುವರು ಎಂದು ಆಯೋಜಕರು ತಿಳಿಸಿದ್ದಾರೆ.
ರಾಣೇಬೆನ್ನೂರಿನಲ್ಲಿ `ಕರ್ನಾಟಕ ವೈಭವ’
