ದಾವಣಗೆರೆ, ಜ.7- ಶ್ಯಾಬನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎಸ್. ಹಾಲಪ್ಪ, ಉಪಾಧ್ಯಕ್ಷರಾಗಿ ಟಿ. ವೀರನಗೌಡ ಅವರು ಶಾಮನೂರು ಹೆಚ್.ಆರ್. ಲಿಂಗರಾಜ್ ಅವರ ಮುಂದಾಳತ್ವದಲ್ಲಿ ಅವಿರೋ ಧವಾಗಿ ಆಯ್ಕೆಯಾಗಿದ್ದಾರೆ. ಎನ್.ಆರ್. ಮಂಜುನಾಥ್, ಎಸ್.ಜೆ. ಮಲ್ಲಿಕಾರ್ಜುನ್, ಹೆಚ್. ಶಿವಪ್ಪ, ರಾಜಪ್ಪ, ಟಿ.ವಿ. ತೇಜಪ್ಪ, ಕೆ. ಸುರೇಶ್, ಕೆ. ಗಿರೀಶ್, ಶ್ರೀಮತಿ ಪಿ.ಎನ್. ದಾನಮ್ಮ, ಶ್ರೀಮತಿ ಸಾವಿತ್ರಮ್ಮ ದೇವರಾಜ್, ವಿ.ಬಿ. ಮಂಜುನಾಥ್ ಅವರುಗಳು ನಿರ್ದೇಶಕರುಗಳಾಗಿ ಆಯ್ಕೆಯಾ ಗಿದ್ದಾರೆ. ಎಲ್. ಸತೀಶ್ ನಾಯ್ಕ ಅವರು ಚುನಾವಣಾ ಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಡಿ.ಎಂ. ರುದ್ರಮುನಿ, ಶಿವಮೂರ್ತಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಶ್ಯಾಬನೂರು ಪ್ರಾಥಮಿಕ ಕೃಷಿ ಪತ್ತಿನ ಸಂಘಕ್ಕೆ ಆಯ್ಕೆ
