ದಾವಣಗೆರೆ, ಜ. 6- ಬಳ್ಳಾರಿ ನಗರದಲ್ಲಿ ಈಚೆಗೆ ಮುಕ್ತಾಯಗೊಂಡ ರಾಜ್ಯ ಮಟ್ಟದ ಟೆನ್ನಿಸ್ ಪಂದ್ಯಾವಳಿಯಲ್ಲಿ ನಗರದ ಆಫೀಸರ್ ಕ್ಲಬ್‌ನ ಕರ್ನಾಟಕ ಗ್ರಾಮೀಣ ಬ್ಯಾಂಕಿನ ನಿವೃತ್ತ ಎ.ಜಿ.ಎಂ. ಹಾಗೂ ವಕೀಲ ಜಿ.ಆರ್. ಮಂಜುನಾಥ 65 ನೇ ವಯಸ್ಸಿನ ವಿಭಾಗದಲ್ಲಿ ಸಿಂಗಲ್ಸ್‌ನಲ್ಲಿ ಪ್ರಥಮ ಸ್ಥಾನ ಪಡೆದು ಚಾಂಪಿಯನ್ ಆಗಿದ್ದಾರೆ.
January 8, 2025