ದಾವಣಗೆರೆ, ಜ. 5 – ಕುರ್ಕಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಬಿ.ಜಿ. ವೀರೇಶ್, ಉಪಾಧ್ಯಕ್ಷರಾಗಿ ಶ್ರೀಮತಿ ನಾಗರತ್ನಮ್ಮ ಕೆ.ಜಿ. ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಿರ್ದೇಶಕರುಗಳಾಗಿ ಕೆ.ಎಸ್.ಷಣ್ಮುಖಪ್ಪ, ಕರಿಬಸಪ್ಪ, ಕೆ.ಎಸ್. ಶಿವಕುಮಾರ್, ಕೆ.ಎಂ. ಚನ್ನಬಸಯ್ಯ, ಮಹಾಲಿಂಗ ಪ್ರಭು, ಹನುಮಂತಪ್ಪ, ವಿಶ್ವಮೂರ್ತಿ, ಬೊಮ್ಮಕ್ಕ, ಕೆ.ಎಸ್. ಲೋಕೇಶ್, ಕೆ.ಆರ್. ಮಂಜಪ್ಪ ಅವರುಗಳು ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ಸತೀಶ್‌ನಾಯ್ಕ ಕಾರ್ಯ ನಿರ್ವಹಿಸಿದರು.