ರಾಣೇಬೆನ್ನೂರು,ಜ.5- ಇಲ್ಲಿನ ಮೃತ್ಯುಂಜಯ ನಗರದಲ್ಲಿ, ತಮ್ಮ ರೂ. 60 ಲಕ್ಷ ಅನುದಾನ ದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಪ್ರಕಾಶ ಕೋಳಿವಾಡ ಭೂಮಿಪೂಜೆ ನೆರವೇರಿಸಿದರು. ನಗರಸಭೆ ಸದಸ್ಯರಾದ ಪುಟ್ಟಪ್ಪ ಮರಿಯಮ್ಮನವರ, ಮಂಜುಳಾ ಹತ್ತಿ ಜೊತೆಗಿದ್ದರು.
ರಾಣೇಬೆನ್ನೂರು : ರಸ್ತೆ ಕಾಮಗಾರಿಗೆ ಶಾಸಕ ಕೋಳಿವಾಡ ಚಾಲನೆ
