ತೆಲಗಿ ವಿವಿಧೋದ್ಧೇಶ ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷರಾಗಿ ಉಮಾಕಾಂತ್

ತೆಲಗಿ ವಿವಿಧೋದ್ಧೇಶ ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷರಾಗಿ ಉಮಾಕಾಂತ್

ಹರಪನಹಳ್ಳಿ, ಜ.4- ತಾಲ್ಲೂಕಿನ ತೆಲಗಿ ಗ್ರಾಮದ ವಿವಿಧೋದ್ಧೇಶ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ತಳವಾರ ಉಮಾಕಾಂತ್, ಉಪಾಧ್ಯಕ್ಷರಾಗಿ ಶೆಟ್ರು ಕುಬೇರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

error: Content is protected !!