ರಾಣೇಬೆನ್ನೂರು, ಜ.5- ದೇವಾಂಗ ಸಮಾಜದ ಶಿಕ್ಷಣ ಸಂಸ್ಥೆಯಾದ ಶ್ರೀ ಬನಶಂಕರಿ ಗ್ರಾಮೀಣ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಯ 2024-29ನೇ ಸಾಲಿನ ಆಡಳಿತ ಸಮಿತಿಯ ನಿರ್ದೇಶಕರಾಗಿ ನಗರದ ಬನಶಂಕರಿ ಸೀಡ್ಸ್ ಕಂಪನಿ ಮಾಲೀಕ ಲಕ್ಷ್ಮೀಕಾಂತ ಎಸ್.ಹುಲಗೂರ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಹುಲಗೂರ, ದೇವಾಂಗ ಸಮಾಜದ ನಿರ್ದೇಶಕ
