ಜಿಲ್ಲಾ ಸರ್ಕಾರಿ ವಕೀಲರಾಗಿ ಶಾಮನೂರು ಪ್ರಕಾಶ್

ಜಿಲ್ಲಾ ಸರ್ಕಾರಿ ವಕೀಲರಾಗಿ ಶಾಮನೂರು ಪ್ರಕಾಶ್

ದಾವಣಗೆರೆ, ಜ. 6-  ಜಿಲ್ಲಾ ಸರ್ಕಾರಿ ವಕೀಲರನ್ನಾಗಿ ನಗರದ  ವಕೀಲ ಶಾಮನೂರು ಪ್ರಕಾಶ್ ಅವರನ್ನು ಕರ್ನಾಟಕ ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ.

error: Content is protected !!