ಬನ್ನಿಕೋಡು ಪತ್ತಿನ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ನಾಗರಾಜ್, ಉಪಾಧ್ಯಕ್ಷರಾಗಿ ಜಯದೇವಪ್ಪ ಆಯ್ಕೆ

ಬನ್ನಿಕೋಡು ಪತ್ತಿನ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ನಾಗರಾಜ್, ಉಪಾಧ್ಯಕ್ಷರಾಗಿ ಜಯದೇವಪ್ಪ ಆಯ್ಕೆ

ಹರಿಹರ,ಜ.2-  ನಗರದ ಹೊರ ವಲಯದ ಬನ್ನಿಕೋಡು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಹೆಚ್. ಹೆಚ್. ನಾಗರಾಜ್ ಮತ್ತು ಉಪಾಧ್ಯಕ್ಷರಾಗಿ ಎಸ್. ಜಯದೇವಪ್ಪ   ಅವಿರೋಧವಾಗಿ ಆಯ್ಕೆಯಾಗಿದ್ದಾರೆ.                   

ಸಂಘಕ್ಕೆ  ಮುಂದಿನ 5 ವರ್ಷಗಳ ಅವಧಿಗೆ ಒಟ್ಟು 12 ಜನ ಸದಸ್ಯರುಗಳು ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ತಿಳಿಸಿದರು.         

ಈ ಸಂದರ್ಭದಲ್ಲಿ ಹೆಚ್. ಹೆಚ್. ಬಸವರಾಜ್, ಪಿ.ವಿ. ವಾಗೀಶ್, ರಾಮನಗೌಡ, ನಟರಾಜ್ ಎಂ, ನಾಗರಾಜ್ ಎಚ್. ಪಿ.ಎಸ್, ಅಜಯ್ ಗೌಡ, ಅಂಗಡಿ ಜಯಪ್ಪ, ಮಲ್ಕಪ್ಪರ್ ನಾಗರಾಜ್, ಗೌಡ್ರು ರವೀಂದ್ರನಾಥ್ , ಎಲ್ಐಸಿ ಹನುಮಂತಪ್ಪ, ಮಾಗನೂರ್ ಹನುಮಂತಪ್ಪ, ಬಸಣ್ಣ, ತಳವಾರ್ ಹನುಮಂತಪ್ಪ, ಪೈಲ್ವಾನ್ ಹನುಮಂತಪ್ಪ,  ಹೊಟ್ಟೆ ಗೌಡ್ರು ನಾಗಪ್ಪಜ್ಜ, ಹೊಟ್ಟೆಗೌಡ್ರು, ರಾಮನ ಗೌಡ್ರು, ಹೊಟ್ಟೆ ಗೌಡ್ರು ಸುಬಸಪ್ಪ, ಉದ್ದಾರ್ ಸುಭಾಷ್, ಹರಿಹರ ರವಿಕುಮಾರ್, ಶೋಭಾ ಪ್ರವೀಣ್‌ ಉದ್ದಾರ್, ಬಸವರಾಜ್, ಪ್ರಭುಗೌಡ, ಹೊಟ್ಟೆಗೌಡ್ರು ಪ್ರವೀಣ್, ತಿಪ್ಪೇಶ್, ರಂಗಪ್ಪ, ಮಹೇಶ್ ಮಲ್ಕಪ್ಪರ್,  ದಂಡಿಗೆಪ್ಪ, ಬಸಪ್ಪ ಮತ್ತಿತರರು ಇದ್ದರು. 

error: Content is protected !!