ವಿನೋಬನಗರದಲ್ಲಿ ವಿಷ್ಣುವರ್ಧನ್ ಪುಣ್ಯತಿಥಿ ಆಚರಣೆ

ವಿನೋಬನಗರದಲ್ಲಿ ವಿಷ್ಣುವರ್ಧನ್ ಪುಣ್ಯತಿಥಿ ಆಚರಣೆ

ದಾವಣಗೆರೆ, ಜ. 1- ನಗರದ ವಿನೋಬನಗರ ಮೊದಲನೇ ಮೇನ್, 17ನೇ ಕ್ರಾಸ್‌ನಲ್ಲಿರುವ ವಿಷ್ಣು ಕಾಲೋನಿಯಲ್ಲಿ ನಟ ಡಾ. ವಿಷ್ಣುವರ್ಧನ್  ಪುಣ್ಯತಿಥಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯ ಎ. ನಾಗರಾಜ್, ರಮೇಶ್ ಎಸ್.ಆರ್. ಸೋಲಾರ್, ಮಂಜು, ಶ್ರೀಧರ, ಹಾಲೇಶ್ ಜಿ.ಎನ್., ನವೀನ್ ಲಯನ್, ಸುರೇಶ್ ಹೆಚ್., ಸಿದ್ದಣ್ಣ, ನಾರಾಯಣಪ್ಪ, ಚಂದ್ರಣ್ಣ, ಸತೀಶ್ ಶೆಟ್ಟಿ, ರಾಮಚಂದ್ರ ರಾಯ್ಕರ್, ಸುರೇಶ್ ಉತ್ತಂಗಿ, ಯೋಗೀಶ್, ತಮ್ಮಣ್ಣ ಮತ್ತಿತರರು ಉಪಸ್ಥಿತರಿದ್ದರು.

error: Content is protected !!