ಕನಕ ಜಯಂತ್ಯೋತ್ಸವದ ಸಿದ್ಧತೆ ವೀಕ್ಷಣೆ

ಕನಕ ಜಯಂತ್ಯೋತ್ಸವದ ಸಿದ್ಧತೆ ವೀಕ್ಷಣೆ

ದಾವಣಗೆರೆ, ಜ. 1- ನಗರದ ಹೈಸ್ಕೂಲ್ ಮೈದಾನದಲ್ಲಿ ಇದೇ ದಿನಾಂಕ  5 ರಂದು ನಡೆಯುತ್ತಿರುವ ಕನಕದಾಸರ 537ನೇ ಜಯಂತ್ಯೋತ್ಸವ ಕಾರ್ಯಕ್ರಮದ ಪೂರ್ವ ಸಿದ್ಧತೆಯನ್ನು ಪಾಲಿಕೆ ಮೇಯರ್ ಕೆ. ಚಮನ್ ಸಾಬ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ  ವೀಕ್ಷಿಸಿದರು.  ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜಿ. ಶಿವಕುಮಾರ್, ಎಸ್. ಮಲ್ಲಿಕಾರ್ಜುನ್, ಮಾಜಿ ಸದಸ್ಯರಾದ ಉಮೇಶ್, ರಾಕೇಶ್, ಕವಿತಾ ಚಂದ್ರಶೇಖರ್ ಇತರರಿದ್ದರು.

error: Content is protected !!