ಶೈಕ್ಷಣಿಕ ಪ್ರವಾಸಕ್ಕೆ ಎಮ್.ಹೆಚ್. ಪಾಟೀಲ್‌ ಚಾಲನೆ

ಶೈಕ್ಷಣಿಕ ಪ್ರವಾಸಕ್ಕೆ ಎಮ್.ಹೆಚ್. ಪಾಟೀಲ್‌ ಚಾಲನೆ

ರಾಣೇಬೆನ್ನೂರು, ಜ.1- ನಗರದ ಮಾತಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು 2024-25ನೇ ಸಾಲಿನ ಒಂದು ದಿನದ ಶೈಕ್ಷಣಿಕ ಪ್ರವಾಸಕ್ಕೆಂದು ಮಂಗಳವಾರ ಹುಬ್ಬಳ್ಳಿಯ ಪಿಆರ್‌ಎಸ್‌ ಕಡೆಗೆ ಹೋಗಿ ಬಂದರು.

ಈ ಶೈಕ್ಷಣಿಕ ಪ್ರವಾಸಕ್ಕೆ ಹಾವೇರಿಯ ಡಯಟ್ ಹಿರಿಯ ಉಪನ್ಯಾಸಕ ಎಮ್.ಹೆಚ್. ಪಾಟೀಲ್‌ ಚಾಲನೆ ನೀಡಿ, ಶುಭ ಹಾರೈಸಿದರು. ಈ ವೇಳೆ ಮುಖ್ಯ ಶಿಕ್ಷಕ ಎಸ್‌. ಚನ್ನಬಸಪ್ಪ, ಸದಸ್ಯೆ ಸಿ.ಎಸ್‌ ಲತಾ, ಸಿಬ್ಬಂದಿ ಎಂ. ನಾಗರಾಜ್, ಪುಷ್ಪಾ ಉಜ್ಜೇರ್‌, ಬಿ.ಎ. ಆಶಾ, ಗೀತಾ ಕಮ್ಮಾರ, ಪ್ರವೀಣ್‌ಗೌಡ ಪಾಟೀಲ್, ಕೆ.ಎಂ. ಕವಿತಾ ಇತರರು ಇದ್ದರು.

error: Content is protected !!