ಜಿಪಂ ಸಿಇಒ ಸುರೇಶ್‌ ಇಟ್ನಾಳ್ ಅವರಿಗೆ ಬಡ್ತಿ

ಜಿಪಂ ಸಿಇಒ ಸುರೇಶ್‌ ಇಟ್ನಾಳ್ ಅವರಿಗೆ ಬಡ್ತಿ

ದಾವಣಗೆರೆ, ಜ. 1- ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿ ರ್ವಹಣಾಧಿಕಾರಿ ಸುರೇಶ್ ಬಿ. ಇಟ್ನಾಳ್ ಅವರಿಗೆ ಬಡ್ತಿ ನೀಡಿ ರಾಜ್ಯ ಸರ್ಕಾರ ಆದೇಶ ನೀಡಿದೆ.

ಜನವರಿ 1 ರಿಂದ ಜಾರಿ ಬರುವಂತೆ ಜ್ಯೂನಿಯರ್ ಅಡ್ಮಿನಿ ಸ್ಟ್ರೇಟಿವ್ ಗ್ರೇಡ್ ಹುದ್ದೆಯನ್ನು ನೀಡಿರುವ ಸರ್ಕಾರ ಸದ್ಯಕ್ಕೆ ಸ್ಥಳವನ್ನು ತೋರಿಸಿಲ್ಲ. ಈ ಹುದ್ದೆ ಅಲಂಕರಿಸುವವರೆಗೆ ಸಿಇಒ ಆಗಿಯೇ ಕಾರ್ಯ ನಿರ್ವಹಿಸಲಿದ್ದಾರೆ.

error: Content is protected !!