ಶಾಸಕರಿಂದ ಹೆಚ್‌. ಬಸವರಾಜ್‌ಗೆ ಸನ್ಮಾನ

ಶಾಸಕರಿಂದ ಹೆಚ್‌. ಬಸವರಾಜ್‌ಗೆ ಸನ್ಮಾನ

ದಾವಣಗೆರೆ, ಜ.1- ಇಲ್ಲಿನ ಜಿಲ್ಲಾ ಪಂಚಾಯಿತಿ ಎದುರು ಈಚೆಗೆ ಆಯೋಜಿಸಿದ್ದ ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ರಾಜ್ಯಪಾಲರಿಂದ ಸ್ಕೌಟ್ ಗೈಡ್ ಪುರಸ್ಕೃತ ಹಾಗೂ ಎನ್ನೆಸ್ಸೆಸ್‌ ಸೇರಿದಂತೆ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಿದ್ಯಾರ್ಥಿ ಬಸವರಾಜ ಹೆಚ್. ಕಡ್ಲೆಬಾಳು ಅವರನ್ನು ಶಾಸಕ ಬಿ.ಪಿ. ಹರೀಶ್‌ ಸನ್ಮಾನಿಸಿದರು.

ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಎನ್‌. ರಾಜಶೇಖರ್‌, ಹನಗವಾಡಿ ವೀರೇಶ್‌, ಚಂದ್ರಶೇಖರ್‌ ಪೂಜಾರ್‌, ಧನಂಜಯ್ ಕಡ್ಲೆಬಾಳು ಹಾಗೂ ಇತರರು ಇದ್ದರು.

error: Content is protected !!